ಮುಂಬೈ: 2017 ರಲ್ಲಿ ಏಕದಿನ ವಿಶ್ವಕಪ್ ಫೈನಲ್ ಗೇರಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ ನಲ್ಲಿ ಎಡವಿ ಬಿತ್ತು. ಮೊನ್ನೆ ಕಾಮನ್ ವೆಲ್ತ್ ಗೇಮ್ಸ್ ಫೈನಲ್ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಕ್ಷಣದಲ್ಲಿ ಸೋತು ಹೋಯಿತು. ಇದಕ್ಕೆಲ್ಲಾ ಒಂದೇ ಕಾರಣ, ಒತ್ತಡ ನಿಭಾಯಿಸಲು ವಿಫಲವಾಗುತ್ತಿರುವುದು.ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಪುರುಷರ ಕ್ರಿಕೆಟ್ ನಷ್ಟು ಪ್ರೆಷರ್ ಗೇಮ್ ಆಡಿ ಅನುಭವವಿಲ್ಲ. ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಶಾಂತ ಚಿತ್ತರಾಗಿ ಒತ್ತಡ ನಿಭಾಯಿಸಬೇಕೆಂದರೆ ಅನುಭವ