ಮುಂಬೈ: ಟೀಂ ಇಂಡಿಯಾ ಹಾಲಿ ನಾಯಕ ರೋಹಿತ್ ಶರ್ಮಾ ಹಿಂದೆ ಆಫ್ ಸ್ಪಿನ್ ಬೌಲಿಂಗ್ ಕೂಡಾ ಮಾಡುತ್ತಿದ್ದರು. ಆದರೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಬೌಲಿಂಗ್ ಮಾಡುತ್ತಿಲ್ಲ.ಐಪಿಎಲ್ ನಲ್ಲಿ ರೋಹಿತ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆಯನ್ನೂ ಹೊಂದಿದ್ದಾರೆ. ಟೀಂ ಇಂಡಿಯಾ ಪರವೂ ಧೋನಿ ನಾಯಕರಾಗಿದ್ದಾಗ ಕೆಲವೊಮ್ಮೆ ಅಗತ್ಯ ಬಂದಾಗ ಬೌಲಿಂಗ್ ಮಾಡಿದ್ದಿದೆ. ಆದರೆ ಈಗ ಅವರು ಬೌಲಿಂಗ್ ಮಾಡುವುದನ್ನೇ ಬಿಟ್ಟಿದ್ದಾರೆ. ಅದಕ್ಕೆ ಕಾರಣವೇನೆಂದು ಅವರು ಹೇಳಿದ್ದಾರೆ.‘ಬೌಲಿಂಗ್ ಮಾಡುವಾಗ ನನಗೆ ಕೈ ಬೆರಳು