ಮುಂಬೈ: ಕ್ರಿಕೆಟಿಗ ಧೋನಿಯನ್ನು ಇಷ್ಟಪಡುವವರಲ್ಲಿ ಸೆಲೆಬ್ರಿಟಿಗಳೂ ಇದ್ದಾರೆ. ಅವರ ವ್ಯಕ್ತಿತ್ವವೇ ಅಂತಹದ್ದು. ಇದೀಗ ಧೋನಿ ಎಂದರೆ ತಮಗೆ ಇಷ್ಟ ಎಂದು ಬ್ಯೂಟಿ ಕ್ವೀನ್ ಒಬ್ಬಳು ಹೇಳಿಕೊಂಡಿದ್ದಾಳೆ.