ಸಿಡ್ನಿ: ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಪರೂಪಕ್ಕೆ ಬೌಲಿಂಗ್ ಮಾಡಿ ಒಂದು ವಿಕೆಟ್ ಕೂಡಾ ಕಿತ್ತು ಗಮನ ಸೆಳೆದಿದ್ದರು.ಸಾಮಾನ್ಯವಾಗಿ ಬೌಲಿಂಗ್ ಮಾಡಿದ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದೇಕೆ ಎಂಬುದಕ್ಕೆ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಕಾರಣ ವಿವರಿಸಿದ್ದಾರೆ.ತಮ್ಮ ಬೌಲರ್ ಗಳಿಗೆ ಯಾವ ಏರಿಯಾದಲ್ಲಿ ಹೇಗೆ ಬಾಲ್ ಎಸೆಯಬೇಕು ಎಂದು ಸ್ವತಃ ತೋರಿಸಿಕೊಡಲು ಕೊಹ್ಲಿ ಬೌಲಿಂಗ್ ಮಾಡಿದರು ಎಂದು ಕಿಚಾಯಿಸಿದ ಅಶ್ವಿನ್