ದಿ ಓವಲ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇದು ಎರಡನೇ ಬಾರಿಗೆ ನಡೆದಿದೆ. ಆದರೆ ಐಸಿಸಿ ಎರಡೂ ಕೂಟವನ್ನು ಇಂಗ್ಲೆಂಡ್ ನಲ್ಲಿಯೇ ಆಯೋಜಿಸಿದೆ.ಇತರ ಐಸಿಸಿ ಟೂರ್ನಿಗಳಂತೆ ಡಬ್ಲ್ಯುಟಿಸಿ ಫೈನಲ್ ಪಂದ್ಯ ವ್ಯತ್ಯಸ್ಥ ತಾಣಗಳಲ್ಲಿ ನಡೆಯುವುದಿಲ್ಲ ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಒಂದು ವೇಳೆ ಆ ರೀತಿ ನಡೆದಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು ಎನ್ನುವುದು ಟೀಂ ಇಂಡಿಯಾ ಅಭಿಮಾನಿಗಳ ಅಭಿಪ್ರಾಯ.ಇಂಗ್ಲೆಂಡ್ ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಯೋಗ್ಯ ಪಿಚ್ ಮತ್ತು