ಲಂಡನ್: ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟ್ ಮಾಡಲಿಳಿದಿದ್ದ ಯಜುವೇಂದ್ರ ಚಾಹಲ್ ಅರ್ಧಶತಕ, ಶತಕ ಸಿಡಿದೆಯೂ ಬೌಂಡರಿ ಗಳಿಸಿ ಬ್ಯಾಟ್ ಮೇಲೆತ್ತಿದ್ದೇಕೆ ಎಂದು ಬಹಿರಂಗಪಡಿಸಿದ್ದಾರೆ. ಆವತ್ತು ನಾನು ಮೊದಲನೆಯ ಬಾರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಪಡೆದಿದ್ದೆ. ನಾನು ಬ್ಯಾಟಿಂಗ್ ಗೆ ಹೋಗುತ್ತಿದ್ದೇನೆ ಎಂದಾಗ ಸಹ ಕ್ರಿಕೆಟಿಗರೆಲ್ಲಾ ನನ್ನ ತಮಾಷೆ ಮಾಡಲು ಶುರು ಮಾಡಿದರು. ನನ್ನ ಕೈಲಿ ಕಷ್ಟ ಎಂದು ಕಾಲೆಳಯುತ್ತಿದ್ದರು. ಒಂದು ಎದೆ ಕವಚ