ಚೆನ್ನೈ: ಟೀಂ ಇಂಡಿಯಾ ಆರಂಭಿಕರು ಬ್ಯಾಟಿಂಗ್ ಮಾಡುವಾಗ ಪರದಾಡುವುದನ್ನು ನೋಡಿದಾಗ ದ್ವಿತೀಯ ಇನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಕತೆ ಏನಾಗಬಹುದೋ ಎಂಬ ಆತಂಕ ಕಾಡಿತ್ತು. ಆದರೆ ಶೈ ಹೋಪ್, ಹೆಟ್ ಮ್ಯಾರ್ ಅಬ್ಬರದ ಮುಂದೆ ಪಿಚ್ ಲೆಕ್ಕಕ್ಕೇ ಇರಲಿಲ್ಲ!ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯವನ್ನು ವಿಂಡೀಸ್ ಅಧಿಕಾರಯುತವಾಗಿ 8 ವಿಕೆಟ್ ಗಳಿಂದ ಗೆದ್ದುಕೊಂಡಿತು. ಭಾರತ ನೀಡಿದ್ದ 288 ರನ್ ಗಳ ಗುರಿಯನ್ನು ವಿಂಡೀಸ್ 47.5