ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಯಶಸ್ಸಿಗೆ ಕೋಚ್ ರಾಹುಲ್ ದ್ರಾವಿಡ್ ಕೂಡಾ ಕಾರಣ.ಆದರೆ ದ್ರಾವಿಡ್ ಕೋಚಿಂಗ್ ಅವಧಿಯ ಗುತ್ತಿಗೆ ವಿಶ್ವಕಪ್ ನಂತರ ಮುಗಿಯಲಿದೆ. ಇದುವರೆಗೆ ದ್ರಾವಿಡ್ ಪುನರಾಯ್ಕೆ ಬಯಸಿ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ವಿಶ್ವಕಪ್ ಬಳಿಕ ದ್ರಾವಿಡ್ ಮುಂದುವರಿಯುವುದು ಅನುಮಾನ ಎಂಬ ಅನುಮಾನವಿದೆ. ಸ್ವತಃ ಬಿಸಿಸಿಐಗೆ ದ್ರಾವಿಡ್ ರನ್ನು ಮುಂದುವರಿಸಲು ಆಸಕ್ತಿಯಿದ್ದರೂ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.ಒಂದು ವೇಳೆ