ಬೆಂಗಳೂರು: ಐಪಿಎಲ್ ನಲ್ಲಿ ಬಹುತೇಕ ಎಲ್ಲಾ ಫ್ರಾಂಚೈಸಿಗಳು ಈಗ ತರಬೇತಿ ಸಿಬ್ಬಂದಿಗಳ ಬದಲಾವಣೆ ಮಾಡುತ್ತಿದ್ದಾರೆ.ಇದೀಗ ಆರ್ ಸಿಬಿ ತಂಡದಲ್ಲೂ ಬದಲಾವಣೆ ಪರ್ವದ ಮಾತು ಕೇಳಿಬರುತ್ತಿದೆ. ಆರ್ ಸಿಬಿ ತಂಡದ ಮುಖ್ಯ ಕೋಚ್ ಮತ್ತು ಸಹಾಯಕ ಸಿಬ್ಬಂದಿಗಳನ್ನು ಬದಲಾಯಿಸಲು ಮಾಲಿಕರು ತೀರ್ಮಾನಿಸಿದ್ದಾರೆ.ಮುಂದಿನ ಆವೃತ್ತಿಯಿಂದ ಆರ್ ಸಿಬಿ ಹಾಲಿ ಕೋಚ್ ಮೈಕ್ ಹಸನ್ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಗೆ ಕೊಕ್ ನೀಡಲಾಗಿದೆ . ಯಾಕೋ ಆರ್ ಸಿಬಿಗೆ ಇಷ್ಟು ಆವೃತ್ತಿಗಳಲ್ಲೂ