ಮುಂಬೈ: ಟೀಂ ಇಂಡಿಯಾ ಯುವ ಸೆನ್ಸೇಷನ್ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಕ್ಲಿಕ್ ಆಗಿದ್ದಾರೆ.ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಈ ಕ್ರಮಾಂಕಕ್ಕೆ ಸೂಕ್ತ ಎನ್ನುವುದನ್ನು ಮತ್ತೆ ಪ್ರೂವ್ ಮಾಡಿದ್ದಾರೆ. ಇದಕ್ಕೂ ಮೊದಲೂ ಕೊಹ್ಲಿ ನಾಯಕತ್ವದಲ್ಲೂ ಸೂರ್ಯ ಮೂರನೇ ಕ್ರಮಾಂಕದಲ್ಲಿ ಆಡಿದ್ದಾಗ ಉತ್ತಮ ಬ್ಯಾಟಿಂಗ್ ನಡೆಸಿದ್ದರು.ಟೀಂ ಇಂಡಿಯಾದಲ್ಲಿ ಈಗಾಗಲೇ ಕೊಹ್ಲಿ ಈ ಸ್ಥಾನದ ಖಾಯಂ ಆಟಗಾರ. ಇದೀಗ ಕೊಹ್ಲಿ ಹಿಂತಿರುಗಿದಾಗ ಸೂರ್ಯ ಸ್ಥಾನ ಬದಲಾದರೂ ಅಚ್ಚರಿಯಿಲ್ಲ. ಆದರೆ ತಂಡದ ಹಿತದೃಷ್ಟಿಯಿಂದ