Photo Courtesy: Twitterಬೆಂಗಳೂರು: ಮಹಿಳಾ ಐಪಿಎಲ್ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಆರ್ ಸಿಬಿ ಅಭಿಮಾನಿಗಳು ಭಾರೀ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಸ್ಮೃತಿ ಮಂಧನಾ ಸೇರಿದಂತೆ ಸ್ಟಾರ್ ಆಟಗಾರರು ಆರ್ ಸಿಬಿಗೆ ಬಂದಿದ್ದು.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಮೃತಿ ಮಂಧನಾ ಆಗಮನವಾಗುತ್ತಿದ್ದಂತೇ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಗಳ ಸುರಿಮಳೆಗೈಯ್ದಿದ್ದಾರೆ. ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ ಈಗಾಗಲೇ ಆರ್ ಸಿಬಿ ಪುರುಷರ ತಂಡದಲ್ಲಿದ್ದಾರೆ. ಇದೀಗ ಕ್ರಿಕೆಟ್ ನ ಕ್ವೀನ್