ಗಬ್ಬಾ: ತಾವು ಸ್ಲೆಡ್ಜಿಂಗ್ ಮಾಡಲ್ಲ ಎನ್ನುತ್ತಲೇ ತಮ್ಮನ್ನು ಕೆರಳಿಸಲು ಕೆಣಕುತ್ತಿರುವ ಆಸ್ಟ್ರೇಲಿಯನ್ನರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.ನಾವಾಗಿಯೇ ಮಾತಿನ ಚಕಮಕಿ ಶುರು ಮಾಡಲ್ಲ. ಆದರೆ ಹಾಗಂತ ತಲೆ ತಗ್ಗಿಸಿ ಕೂರಲ್ಲ. ಭಾರತ ತಂಡ ಯಾವತ್ತೂ ಅಂಕೆ ದಾಟಿ ವರ್ತಿಸಲ್ಲ. ಆದರೆ ಆತ್ಮಗೌರವಕ್ಕೆ ಧಕ್ಕೆ ತಂದರೆ ತಿರುಗಿಸಿಕೊಡುವುದೂ ಗೊತ್ತು ಎನ್ನುವ ಮೂಲಕ ಕೊಹ್ಲಿ ಆಟದ ಜತೆಗೆ ಮಾನಸಿಕ ಯುದ್ಧಕ್ಕೂ ರೆಡಿ ಎಂದಿದ್ದಾರೆ.ಮೊನ್ನೆಯಷ್ಟೇ ಆಸೀಸ್ ಕ್ರಿಕೆಟಿಗ ಪ್ಯಾಟ್