ದಿ ಓವಲ್: ವಿಶ್ವಕಪ್ ಕ್ರಿಕೆಟ್ 2019 ರ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ದ.ಆಫ್ರಿಕಾ ವಿರುದ್ಧ 104 ರನ್ ಗಳ ಗೆಲುವು ಕಂಡಿದೆ. ಎಲ್ಲಕ್ಕಿಂತ ಹೆಚ್ಚು ಈ ಪಂದ್ಯದಲ್ಲಿ ಗಮನ ಸೆಳೆದಿದ್ದು ಬೆನ್ ಸ್ಟೋಕ್ಸ್. ಬ್ಯಾಟಿಂಗ್ ನಲ್ಲಿ 79 ಎಸೆತಗಳಲ್ಲಿ 89 ರನ್ ಬಾರಿಸಿದ್ದ ಬೆನ್ ಬಳಿಕ ಫೀಲ್ಡಿಂಗ್ ವೇಳೆ 2 ವಿಕೆಟ್ ಕಿತ್ತಿದ್ದಲ್ಲದೆ, ಒಂದು ಅದ್ಭುತ ಕ್ಯಾಚ್ ಪಡೆದಿದ್ದರು. ಬೆನ್ ಸ್ಟೋಕ್ಸ್ ಬೌಂಡರಿ ಲೈನ್ ಬಳಿ ಪಡೆದ ಈ