ಲಾರ್ಡ್ಸ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.ಎರಡೂ ತಂಡಗಳ ನಡುವೆ ಸ್ಕೋರ್ ಸಮಬಲವಾದಾಗ ಸೂಪರ್ ಓವರ್ ಮಾಡಲಾಯಿತು. ಇದರಲ್ಲೂ ಎರಡೂ ತಂಡಗಳು ಸಮನಾಗಿ ರನ್ ಗಳಿಸಿದವು. ಆಗ ಅತೀ ಹೆಚ್ಚು ಬೌಂಡರಿ ಸಾಧಿಸಿದ ಇಂಗ್ಲೆಂಡ್ ನ್ನು ವಿಜಯಿಯೆಂದು ಘೋಷಿಸಲಾಯಿತು.ಆದರೆ ಸ್ಟೋಕ್ಸ್, ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ ಮಿಡ್ ವಿಕೆಟ್ ಕಡೆಗೆ ಬಾಲ್ ತಳ್ಳಿದಾಗ