ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ನಿನ್ನೆ ಭಾರತ-ನ್ಯೂಜಿಲೆಂಡ್ ಪಂದ್ಯವೂ ಮಳೆಗೆ ಆಹುತಿಯಾಗುವುದರೊಂದಿಗೆ ಒಟ್ಟು ನಾಲ್ಕು ಪಂದ್ಯಗಳು ಸಂಪೂರ್ಣ ರದ್ದಾದಂತಾಗಿದೆ. ಇದರೊಂದಿಗೆ ವಿಶ್ವಕಪ್ ಅಂಕಪಟ್ಟಿಯಲ್ಲಿ ನಂ.1 ಸ್ಥಾನ ಮಳೆಯದ್ದು ಎಂಬಂತಾಗಿದೆ. ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ನ್ಯೂಜಿಲೆಂಡ್ 4 ಪಂದ್ಯಗಳಲ್ಲಿ 3 ಗೆಲುವು, 1 ರದ್ದು ಆಗಿ ಒಟ್ಟು 7 ಅಂಕ ಗಳಿಸಿದೆ. ಆದರೆ ಮಳೆ ಒಟ್ಟು ನಾಲ್ಕು ಪಂದ್ಯಗಳನ್ನು ರದ್ದು ಮಾಡಿ 8 ಅಂಕಗಳನ್ನು ಪಡೆದಂತಾಗಿದೆ!ಅಂಕಪಟ್ಟಿಯಲ್ಲಿ ಭಾರತ ಇದೀಗ