Widgets Magazine

ವಿಶ್ವಕಪ್ 2019: ವೀಕ್ಷಕ ವಿವರಣೆಕಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯರ ಪಟ್ಟಿ ಇಲ್ಲಿದೆ

ಮುಂಬೈ| Krishnaveni K| Last Modified ಶನಿವಾರ, 18 ಮೇ 2019 (08:17 IST)
ಮುಂಬೈ: ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೀಗ ಐಸಿಸಿ ತನ್ನ ಅಧಿಕೃತ ವೀಕ್ಷಕ ವಿವರಣೆಕಾರರ ಪಟ್ಟಿ ಬಿಡುಗಡೆಗೊಳಿಸಿದೆ.
 

ಇವರಲ್ಲಿ ಭಾರತೀಯರ ಪೈಕಿ ಸೌರವ್ ಗಂಗೂಲಿ, ಸಂಜಯ್ ಮಂಜ್ರೇಕರ್, ಹರ್ಷ ಭೋಗ್ಲೆ ಸ್ಥಾನ ಪಡೆದಿದ್ದಾರೆ. ಮೇ 30 ರಿಂದ ಟೂರ್ನಮೆಂಟ್ ಗೆ ಇಂಗ್ಲೆಂಡ್ ನಲ್ಲಿ ಚಾಲನೆ ದೊರೆಯಲಿದೆ.
 
ಭಾರತೀಯರಲ್ಲದೆ, ನಾಸಿರ್ ಹುಸೇನ್, ಕುಮಾರ್ ಸಂಗಕ್ಕಾರ, ಮೈಕ್ ಆರ್ಥಟನ್, ಬ್ರೆಂಡಮ್ ಮೆಕ್ಕಲಮ್, ವಾಸಿಂ ಅಕ್ರಮ್, ಇಯಾನ್ ಬಿಶಪ್, ಮೈಕಲ್ ಕ್ಲಾರ್ಕ್, ಗ್ರೇಮ್ ಸ್ಮಿತ್, ರಮೀಜ್ ರಾಜಾ, ಶಾನ್ ಪೊಲಾಕ್, ಮೈಕಲ್ ಹೋಲ್ಡಿಂಗ್ ಮತ್ತಿತರೂ ವೀಕ್ಷಕ ವಿವರಣೆಕಾರರಾಗಿ ಆಯ್ಕೆಯಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :