ಲಂಡನ್: ಇಂಗ್ಲೆಂಡ್ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದಾಗಿ ಬಹುತೇಕ ಪಂದ್ಯಗಳ ಫಲಿತಾಂಶ ಬಾರದೇ ಇರುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಮಳೆ ಬರುವಾಗ ಮೈದಾನದ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.ಕ್ರಿಕೆಟ್ ಪಂದ್ಯದ ನಡುವೆ ಮಳೆ ಬರುವುದು, ಮಳೆ ನಿಂತ ಮೇಲೆ ಪಂದ್ಯ ನಡೆಸುವುದು ಏನೂ ಹೊಸತಲ್ಲ. ಆದರೆ ಇಂಗ್ಲೆಂಡ್ ನಲ್ಲಿ ಮಳೆ ನಿಂತರೂ ಆಡಲು ಸಾಧ್ಯವಾಗುತ್ತಿಲ್ಲ. ಕಾರಣ ಮೈದಾನದ ಔಟ್ ಫೀಲ್ಡ್ ಗೆ ಸರಿಯಾಗಿ ಕವರ್ ಮಾಡದೇ ಇರುವುದು.ಮೈದಾನದಲ್ಲಿ