ವಿಶ್ವಕಪ್ 2019: ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಾರ್ಟ್ 2 ಇಂದು

ಲಂಡನ್, ಬುಧವಾರ, 10 ಜುಲೈ 2019 (07:32 IST)

ಲಂಡನ್: ರ ಮೊದಲ ಸೆಮಿಫೈನಲ್ ಪಂದ್ಯ ನಿನ್ನೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಆರಂಭವಾಗಿದ್ದು ಮಳೆಯಿಂದಾಗಿ ಅರ್ಧಕ್ಕೇ ಪಂದ್ಯ ನಿಂತಿದೆ.


 
ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದ್ದಾಗ ಮಳೆ ಸುರಿಯಲು ಆರಂಭವಾಯಿತು. ಹೀಗಾಗಿ ಪಂದ್ಯವನ್ನು ಅರ್ಧಕ್ಕೇ ಸ್ಥಗಿತಗೊಳಿಸಲಾಯಿತು. ಮಳೆ ನಿಲ್ಲುವ ಸೂಚನೆ ಕಾಣದೇ ಹೋದಾಗ ಮ್ಯಾಚ್ ರೆಫರಿ ಮತ್ತು ಅಂಪಾಯರ್ ಗಳೊಂದಿಗೆ ಚರ್ಚಿಸಿ ಮೀಸಲು ದಿನವಾದ ಇಂದಿಗೆ ಮುಂದೂಡಲಾಯಿತು.
 
ಇಂದು ನಿನ್ನೆ ಪಂದ್ಯ ನಿಂತಲ್ಲಿಂದ ಮತ್ತೆ ಆರಂಭವಾಗಲಿದೆ. ಇಂದೂ ಮಳೆ ಸುರಿದರೆ ಭಾರತಕ್ಕೆ ನಷ್ಟವೇನೂ ಇಲ್ಲ. ಭಾರತ ರನ್ ರೇಟ್ ಆಧಾರದಲ್ಲಿ ಸುಲಭವಾಗಿ ಫೈನಲ್ ತಲುಪಲಿದೆ. ಆದರೆ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 20 ಓವರ್ ಗಳ ಟಾರ್ಗೆಟ್ ಏನಾದರೂ ನಿಗದಿಪಡಿಸಿದರೆ ಭಾರತಕ್ಕೆ ಕಷ್ಟವಾಗಲಿದೆ. ಹೀಗಾಗಿ ಇಂದು ಒಂದು ರೀತಿಯಲ್ಲಿ ಸೆಮಿಫೈನಲ್ ಪಾರ್ಟ್ 2 ಶೋ ನಡೆಯಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಸೆಮಿಫೈನಲ್ ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್, ಟೀಂ ಇಂಡಿಯಾದಲ್ಲಿ ಏಕೈಕ ಬದಲಾವಣೆ

ಲಂಡನ್: ವಿಶ್ವಕಪ್ 2019 ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿದ್ದು ...

news

ವಿಶ್ವದಾಖಲೆಗೆ 27 ರನ್ ದೂರದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಲಂಡನ್: ಅತ್ಯುತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ವಿಶ್ವ ದಾಖಲೆಯೊಂದಕ್ಕೆ 27 ...

news

ವಿಶ್ವಕಪ್ 2019: ಸೆಮಿಫೈನಲ್ ಪಂದ್ಯಕ್ಕೆ ಮಳೆ ಭೀತಿ! ಮಳೆ ಬಂದರೆ ಪಂದ್ಯದ ಗತಿ ಏನಾಗುತ್ತೆ?

ಲಂಡನ್: ವಿಶ್ವಕಪ್ 2019 ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದ್ದು, ಮೊದಲ ...

news

ವಿಶ್ವಕಪ್ 2019: ನಾಲ್ಕನೇ ಬಾರಿಗೆ ವಿಶ್ವಕಪ್ ಫೈನಲ್ ಗೇರುವುದೇ ಟೀಂ ಇಂಡಿಯಾ?

ಲಂಡನ್: ವಿಶ್ವಕಪ್ 2019 ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದ್ದು, ...