ವಿಶ್ವಕಪ್ ಕ್ರಿಕೆಟ್ 2019 ರಿಂದ ಮೊದಲು ಹೊರಬಿದ್ದ ತಂಡ ದ.ಆಫ್ರಿಕಾ

ಲಂಡನ್, ಸೋಮವಾರ, 24 ಜೂನ್ 2019 (09:45 IST)

ಲಂಡನ್: ಈ ಬಾರಿಯ ವಿಶ್ವಕಪ್ ನಲ್ಲಿ ಆರಂಭದಿಂದಲೂ ನಿರಾಶಾದಾಯಕ ಪ್ರದರ್ಶನವಿತ್ತಿದ್ದ ದ.ಆಫ್ರಿಕಾ ತಂಡ ನಿನ್ನೆ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಸೋತು ಕೂಟದಿಂದ ನಿರ್ಗಮಿಸಿದೆ.
 


ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಆಫ್ರಿಕಾ 49 ರನ್ ಗಳ ಸೋಲುಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಲಷ್ಟೇ ಶಕ್ತವಾಯಿತು.
 
ಇದರೊಂದಿಗೆ ಆಡಿದ 7 ಪಂದ್ಯಗಳಲ್ಲಿ ಕೇವಲ 1 ಗೆಲುವು ಮತ್ತು 5 ಸೋಲುಗಳೊಂದಿಗೆ 3 ಅಂಕ ಪಡೆಯಲಷ್ಟೇ ಶಕ್ತವಾಯಿತು. ಹೀಗಾಗಿ ಕೂಟದಿಂದ ನಿರ್ಗಮಿಸಿತು. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಆಫ್ರಿಕಾ 9 ನೇ ಸ್ಥಾನದಲ್ಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅತಿಯಾಗಿ ಅಪೀಲ್ ಮಾಡಿದ್ದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಶಿಕ್ಷೆ

ಲಂಡನ್: ಅಫ್ಘಾನಿಸ್ತಾನದ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅತಿಯಾಗಿ ಅಪೀಲ್ ಮಾಡಿದ್ದಕ್ಕೆ ಟೀಂ ಇಂಡಿಯಾ ...

news

ವಿಶ್ವಕಪ್ 2019: ಅಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ

ಲಂಡನ್: ವಿಶ್ವಕಪ್ ಕೂಟದಲ್ಲಿ ಇಂದು ಅಫ್ಘಾನಿಸ್ತಾನ ವಿರುದ್ಧ ಆಡುತ್ತಿರುವ ಟೀಂ ಇಂಡಿಯಾ ಟಾಸ್ ಗೆದ್ದು ...

news

ವಿಶ್ವಕಪ್ 2019: ಮಾಲಿಂಗನ ಆಟಕ್ಕೆ ಸೋತ ಇಂಗ್ಲೆಂಡ್

ಲಂಡನ್: ಈ ಬಾರಿ ವಿಶ್ವಕಪ್ ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ ಇಂಗ್ಲೆಂಡ್ ಗೆ ...

news

ವಿರಾಟ್ ಕೊಹ್ಲಿ ಇಂದು ಶತಕ ಗಳಿಸಿದ್ರೆ ಸಚಿನ್, ಲಾರಾ ದಾಖಲೆಗೆ ಕುತ್ತು ಗ್ಯಾರಂಟಿ

ಲಂಡನ್: ಅಫ್ಘಾನಿಸ್ತಾನ ವಿರುದ್ಧ ಇಂದು ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ...