ಲಂಡನ್: ನಾಳೆ ವಿಶ್ವಕಪ್ ಕೂಟದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಪಂದ್ಯ ನಡೆಯಲಿದ್ದು, ಈ ಔಪಚಾರಿಕ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಲೀಡ್ಸ್ ನಗರದ ಸುತ್ತಾಟ ನಡೆಸಿದ್ದಾರೆ.ಈಗಾಗಲೇ ಟೀಂ ಇಂಡಿಯಾ ಸೆಮಿಫೈನಲ್ ಗೇರಿರುವುದರಿಂದ ಭಾರತಕ್ಕೆ ಈ ಪಂದ್ಯ ಮಹತ್ವದ್ದೇನಲ್ಲ. ಅಲ್ಲದೆ ಇದು ಕೊನೆಯ ಲೀಗ್ ಪಂದ್ಯವಾಗಿದ್ದು, ಸೆಮಿಫೈನಲ್ ಗೆ ಮೊದಲು ರಿಹರ್ಸಲ್ ನಡೆಸಲು ಸಿಕ್ಕ ಅವಕಾಶ ಎನ್ನಬಹುದು.ಆದರೆ ಭಾರತೀಯ ಆಟಗಾರರು ಎಷ್ಟೇ ಟೀಕೆ ವ್ಯಕ್ತವಾದರೂ ತಿರುಗಾಡುವುದನ್ನು ಮಾತ್ರ ನಿಲ್ಲಿಸುವಂತೆ