Widgets Magazine

ವಿಶ್ವಕಪ್ 2019: ಟಾಸ್ ಸೋತ ಟೀಂ ಇಂಡಿಯಾದಲ್ಲಿ ಯಾರು ಇನ್? ಯಾರು ಔಟ್?

ಲಂಡನ್| Krishnaveni K| Last Modified ಭಾನುವಾರ, 16 ಜೂನ್ 2019 (14:38 IST)
ಲಂಡನ್: ಪಾಕಿಸ್ತಾನ ವಿರುದ್ಧ ಇಂದು ನಡೆಯುತ್ತಿರುವ ವಿಶ್ವಕಪ್ 2019 ರ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

 
ಇಂದಿನ ಪಂದ್ಯಕ್ಕೆ ಫೈನಲ್ ಪಂದ್ಯಕ್ಕಿಂತಲೂ ಹೆಚ್ಚಿನ ಜನ ಜಮಾಯಿಸಿದ್ದಾರೆ. ಇಡೀ ವಿಶ್ವವೇ ಈ ಪಂದ್ಯವನ್ನು ಕಾತುರದಿಂದ ನೋಡುತ್ತಿದೆ.
 
ಭಾರತ ತಂಡ ಈ ಪಂದ್ಯಕ್ಕೆ ಸಣ್ಣ ಬದಲಾವಣೆ ಮಾಡಿದೆ. ಗಾಯಗೊಂದ ಶಿಖರ್ ಧವನ್ ಸ್ಥಾನದಲ್ಲಿ ಇಂದು ವಿಜಯ್ ಶಂಕರ್ ಆಡುತ್ತಿದ್ದಾರೆ. ಉಳಿದಂತೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಇಲ್ಲ.
ಇದರಲ್ಲಿ ಇನ್ನಷ್ಟು ಓದಿ :