ಲಂಡನ್: ಓವಲ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಭರ್ಜರಿ ಶತಕದಿಂದಾಗಿ ಟೀಂ ಇಂಡಿಯಾ ಗೆಲ್ಲಲು ಎದುರಾಳಿಗಳಿಗೆ 353 ರನ್ ಗಳ ಗುರಿ ನೀಡಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರು ಶತಕದ ಜತೆಯಾಟ ನೀಡಿದರು. ರೋಹಿತ್ ಶರ್ಮಾ 57 ರನ್ ಗಳಿಸಿ ಔಟಾದರೆ ಧವನ್ ಶತಕ ಗಳಿಸಿ ತಮ್ಮ ಇನಿಂಗ್ಸ್ ನ್ನು 117 ರನ್ ಗಳಿಗೆ ವಿಸ್ತರಿಸಿದರು. ಈ ಮೈದಾನದಲ್ಲಿ