ಲಂಡನ್: ಓವಲ್ ನಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ ಗಳ ಗೆಲುವು ಸಾಧಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದತಿ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳ ಬೃಹತ್ ಮೊತ್ತ ನಿಗದಿಪಡಿಸಿತು. ಆದರೆ ಈ ಸಪಾಟೆ ಪಿಚ್ ನಲ್ಲಿ ಈ ಮೊತ್ತವನ್ನು ಆಸೀಸ್ ಬೆನ್ನಟ್ಟುವ ಲಕ್ಷಣ ತೋರಿತ್ತು.ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳದೇ ಎಚ್ಚರಿಕೆಯ ಆಟವಾಡಲು ಆರಂಭಿಸಿತ್ತು. ಆದರೆ