ಲಂಡನ್: ಭಾರತ ಎಲ್ಲೇ ಕ್ರಿಕೆಟ್ ಆಡಲಿ, ಮೈದಾನ ತುಂಬಿ ತುಳುಕುತ್ತಿರುತ್ತದೆ. ಅಭಿಮಾನಿಗಳ ಈ ಅಭಿಮಾನ ನಾಯಕ ವಿರಾಟ್ ಕೊಹ್ಲಿಯ ಹೃದಯ ತುಂಬಿಬರುವಂತೆ ಮಾಡಿದೆ.ಮ್ಯಾಂಚೆಸ್ಟರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮೈದಾನವಿಡೀ ನೀಲಿ ಬಣ್ಣದ ಭಾರತೀಯ ಸಮವಸ್ತ್ರವನ್ನು ಧರಿಸಿ ಭಾರತೀಯ ತಂಡವನ್ನು ಬೆಂಬಲಿಸಿದ ಅಭಿಮಾನಿಗಳನ್ನು ನೋಡಿ ವಿರಾಟ್ ಕೊಹ್ಲಿ ಖುಷಿಯಾಗಿದ್ದಾರೆ.ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕೊಹ್ಲಿ ಇದು ಟೀಂ ಗೆಲುವು ಎಂದು ಅಭಿಮಾನಿಗಳನ್ನೂ ಸೇರಿಸಿ ಅಭಿನಂದಿಸಿದ್ದಾರೆ. ಫುಟ್ ಬಾಲ್