ಅಹಮ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಪ್ರಧಾನಿ ಮೋದಿ ಭಾರತೀಯ ಡ್ರೆಸ್ಸಿಂಗ್ ರೂಂಗೆ ತೆರಳಿ ಆಟಗಾರರನ್ನು ಸಂತೈಸಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಸೋಲಿನ ಆಘಾತದಲ್ಲಿ ಬಹುತೇಕ ಆಟಗಾರರು ಕಣ್ಣೀರು ಹಾಕಿದ್ದರೆ ಮತ್ತೆ ಕೆಲವು ಮಂಕಾಗಿ ಕುಳಿತಿದ್ದರು. ಯಾರ ಮುಖದಲ್ಲೂ ಜೀವ ಕಳೆಯೇ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾರತೀಯ ಡ್ರೆಸ್ಸಿಂಗ್ ರೂಂಗೆ ಬಂದಿದ್ದಾರೆ.ಪ್ರತಿಯೊಬ್ಬ ಆಟಗಾರನಿಗೂ ಧೈರ್ಯ ಹೇಳಿದ್ದಾರೆ. ಇನ್ನು, ಪ್ರಧಾನಿ ಮುಂದೆ ಕಣ್ಣೀರು ಹಾಕಿದ್ದ ಮೊಹಮ್ಮದ್ ಶಮಿಯನ್ನು ಅಪ್ಪಿ