ಏಕದಿನ ವಿಶ್ವಕಪ್ ಟೂರ್ನಿ: ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ಮುಂಬೈ, ಗುರುವಾರ, 16 ಮೇ 2019 (08:38 IST)

ಮುಂಬೈ: ಏಕದಿನ ವಿಶ್ವಕಪ್ ಪಂದ್ಯ ಮೇ 30 ರಿಂದ ಲಂಡನ್ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭವಾಗಲಿದ್ದು, ಜುಲೈ 14 ರವರೆಗೆ ನಡೆಯಲಿದೆ.


 
ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ದ. ಆಫ್ರಿಕಾ ವಿರುದ್ಧ ಸೌಥಾಂಪ್ಟನ್ ನಲ್ಲಿ ಆಡಲಿದೆ. ಭಾರತ ತಂಡ ಆಡಲಿರುವ ಉಳಿದ ಪಂದ್ಯಗಳ ಮಾಹಿತಿ ಇಲ್ಲಿದೆ ನೋಡಿ.
 
ಜೂನ್ 5          ಟೀಂ ಇಂಡಿಯಾ v/s ದ.ಆಫ್ರಿಕಾ           ಸೌಥಾಂಪ್ಟನ್              ಸಂಜೆ 3.00
ಜೂನ್ 9          ಟೀಂ ಇಂಡಿಯಾ v/s ಆಸ್ಟ್ರೇಲಿಯಾ      ಕೆನ್ನಿಂಗ್ಟನ್ ಓವಲ್      ಸಂಜೆ 3.00
ಜೂನ್ 13        ಟೀಂ ಇಂಡಿಯಾ v/s ನ್ಯೂಜಿಲೆಂಡ್      ಟ್ರೆಂಟ್ ಬ್ರಿಡ್ಜ್              ಸಂಜೆ 3.00
ಜೂನ್ 16        ಟೀಂ ಇಂಡಿಯಾ v/s ಪಾಕಿಸ್ತಾನ           ಮ್ಯಾಂಚೆಸ್ಟರ್                         ಸಂಜೆ 3.00
ಜೂನ್ 22        ಟೀಂ ಇಂಡಿಯಾ v/s ಅಫ್ಘಾನಿಸ್ತಾನ      ಸೌಥಾಂಪ್ಟನ್              ಸಂಜೆ 3.00
ಜೂನ್ 27        ಟೀಂ ಇಂಡಿಯಾ v/s ವೆಸ್ಟ್ ಇಂಡೀಸ್    ಮ್ಯಾಂಚೆಸ್ಟರ್                         ಸಂಜೆ 3.00
ಜೂನ್ 30        ಟೀಂ ಇಂಡಿಯಾ v/s ಇಂಗ್ಲೆಂಡ್           ಎಡ್ಜ್ ಬಾಸ್ಟನ್             ಸಂಜೆ 3.00
ಜುಲೈ 2            ಟೀಂ ಇಂಡಿಯಾ v/s ಬಾಂಗ್ಲಾದೇಶ       ಎಡ್ಜ್ ಬಾಸ್ಟನ್                         ಸಂಜೆ 3.00
ಜುಲೈ 6            ಟೀಂ ಇಂಡಿಯಾ v/s ಶ್ರೀಲಂಕಾ                        ಲೀಡ್ಸ್                          ಸಂಜೆ 3.00
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಲೇಟಾಗಿ ಬರುವವರಿಗೆ ಟೀಂ ಇಂಡಿಯಾದಲ್ಲಿ ಧೋನಿ ಕೊಡುತ್ತಿದ್ದ ಶಿಕ್ಷೆಯೇನು ಗೊತ್ತಾ?

ಮುಂಬೈ: ಟೀಂ ಇಂಡಿಯಾ ನಾಯಕರಾಗಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಧೋನಿ ತಾವು ನಾಯಕರಾಗಿದ್ದಾಗ ಪ್ರಾಕ್ಟೀಸ್ ಗೆ ...

news

ವಿಶ್ವಕಪ್ ತಂಡದಿಂದ ರಿಷಬ್ ಪಂತ್ ರನ್ನು ಹೊರಗಿಟ್ಟಿದ್ದೇಕೆ ಎಂದು ಕೊನೆಗೂ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ತಂಡ ಆಯ್ಕೆ ಮಾಡಿದಾಗ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ರಿಷಬ್ ಪಂತ್. ಯುವ ...

news

ಧೋನಿ ವಿಚಾರದಲ್ಲಿ ಜನರಿಗೆ ತಾಳ್ಮೆಯೇ ಇಲ್ಲ ಎಂದ ವಿರಾಟ್ ಕೊಹ್ಲಿ

ಮುಂಬೈ: ಧೋನಿ ಒಂದೇ ಒಂದು ವೈಫಲ್ಯ ಕಂಡರೂ ಟೀಕಿಸುವ ಜನರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿರುಗೇಟು ...

news

ಟ್ವಿಟರ್ ಟ್ವೀಟ್ ನಲ್ಲೂ ದಾಖಲೆ ಮಾಡಿದ ಐಪಿಎಲ್

ಮುಂಬೈ: ಐಪಿಎಲ್ ನಲ್ಲಿ ಕ್ರಿಕೆಟಿಗರು ಮಾತ್ರವಲ್ಲ, ಈ ಬಾರಿಯ ಆವೃತ್ತಿಯಲ್ಲಿ ಐಪಿಎಲ್ ನನ್ನು ಮೆಚ್ಚಿ ...