Photo Courtesy: Twitterಅಹಮ್ಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಟೀಂ ಇಂಡಿಯಾ ಗೆದ್ದರೆ ಉಚಿತ ಬಿಯರ್ ನೀಡುವುದಾಗಿ ಪಬ್ ಒಂದು ಘೋಷಣೆ ಮಾಡಿದೆ.ಇಂದು ಅಹಮ್ಮದಾಬಾದ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಎದಿರು ನೋಡುತ್ತಿದೆ. ಅತಿಥೇಯ ಭಾರತ ಗೆಲ್ಲುವ ಫೇವರಿಟ್ ಆಗಿದೆ.ನಿನ್ನೆಯಿಂದಲೇ ಹಲವೆಡೆ ಭಾರತ ಗೆಲ್ಲಲಿ ಎಂದು ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಇದೀಗ ಮೈಸೂರಿನ ಪೆಗ್ಸ್ ಆಂಡ್ ಕೆಗ್ಸ್ ಪಬ್