Photo Courtesy: Twitterಅಹಮ್ಮದಾಬಾದ್: ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಇಂದು ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.2003 ರಲ್ಲಿ ಇದೇ ರೀತಿಯ ಸನ್ನಿವೇಶವಿತ್ತು. ಆ ಕೂಟದಲ್ಲಿ ಲೀಗ್ ಪಂದ್ಯದಲ್ಲಿ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿ ಮತ್ತೆ ಫೈನಲ್ ನಲ್ಲಿ ಎರಡೂ ತಂಡಗಳು ಎದುರಾಗಿದ್ದವು. ಈ ಬಾರಿಯೂ ಅದೇ ಪುನರಾವರ್ತನೆಯಾಗಿದೆ. ಆದರೆ ಒಂದು ಬದಲಾವಣೆಯೆಂದರೆ ಅಂದು ಮೊದಲ ಪಂದ್ಯದಲ್ಲಿ ಮತ್ತು