ಅಹಮ್ಮದಾಬಾದ್: ಭಾರತ ಕ್ರಿಕೆಟ್ ಮತ್ತು ಅಂಪಾಯರ್ ರಿಚರ್ಡ್ ಕೆಟಲ್ ಬರೊಗೆ ಅದೃಷ್ಟ ಆಗಿ ಬರಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫೀಲ್ಡ್ ಅಂಪಾಯರ್ ಆಗಿದ್ದ ರಿಚರ್ಡ್ ಕೆಟಲ್ ಬರೊ ಭಾರತದ ಪಾಲಿಗೆ ದುರಾದೃಷ್ಟ ಎಂದು ಕ್ರಿಕೆಟ್ ಪ್ರಿಯರು ನಂಬುತ್ತಾರೆ. ಅದೀಗ ನಿಜವಾಗಿದೆ. ಕೆಟಲ್ ಬರೊ ಈ ಹಿಂದೆ ಐಸಿಸಿ ಟೂರ್ನಿಗಳಲ್ಲಿ ಅಂಪಾಯರಿಂಗ್ ಮಾಡಿದಾಗಲೆಲ್ಲಾ ಭಾರತ ಸೋತಿದೆ.ನಿನ್ನೆ ಫೀಲ್ಡ್ ಅಂಪಾಯರ್ ಕೆಟಲ್ ಬರೊ ಎಂದು ಗೊತ್ತಾದಾಗಲೇ ಭಾರತೀಯ ಪ್ರೇಕ್ಷಕರು ಇದು