ಅಹಮ್ಮದಾಬಾದ್: ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 240 ರನ್ ಗಳಿಸಿದೆ.ಇದೀಗ ಆಸೀಸ್ ಗೆಲ್ಲಲು 241 ರನ್ ಗಳ ಗುರಿ ತಲುಪಬೇಕಿದೆ. ನಿಧಾನಗತಿಯ ಪಿಚ್ ಆಗಿದ್ದರಿಂದ ಬ್ಯಾಟಿಗರಿಗೆ ನಿರೀಕ್ಷಿಸದಂತೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹಾಗಿದ್ದರೂ ರೋಹಿತ್ ಶರ್ಮಾ ಎಂದಿನಂತೇ ಸ್ಪೋಟಕ ಆರಂಭ ನೀಡಿ 31 ಎಸೆತಗಳಿಂದ 47 ರನ್ ಗಳಿಸಿ ಔಟಾದರು. ಆದರೆ ಗಿಲ್ ಇಲ್ಲದ ಹೊಡೆತಕ್ಕೆ