ಮುಂಬೈ: ಡಬ್ಲ್ಯುಪಿಎಲ್ ಮೊದಲ ಆವೃತ್ತಿಯ ಚಾಂಪಿಯನ್ ಆಗಿ ಮುಂಬೈ ಇಂಡಿಯನ್ಸ್ ಮೆರೆದಾಡಿದೆ. ನಿನ್ನೆ ನಡೆದ ಫೈನಲ್ ಪಂದ್ಯವನ್ನು ಮುಂಬೈ ರೋಚಕವಾಗಿ 7 ವಿಕೆಟ್ ಗಳಿಂದ ಗೆದ್ದುಕೊಂಡಿದೆ.