Photo Courtesy: Twitterಮುಂಬೈ: ಡಬ್ಲ್ಯುಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 105 ರನ್ ಗಳಿಗೆ ಆಲೌಟ್ ಆಗಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿದ ಡೆಲ್ಲಿ 17.5 ಓವರ್ ಗಳಲ್ಲಿ ಸರ್ವಪತನ ಕಂಡಿತು. ಮುಂಬೈ ಬೌಲರ್ ಗಳು ಎದುರಾಳಿಗಳನ್ನು ಉಸಿರೆತ್ತದಂತೆ ನೋಡಿಕೊಂಡರು. ಆರಂಭದಿಂದಲೂ ಡೆಲ್ಲಿ ಬ್ಯಾಟಿಗರ ಮೇಲೆ ಸವಾರಿ ಮಾಡಿದ ಮುಂಬೈ ಬೌಲರ್ ಗಳು ನಿಗದಿತವಾಗಿ ವಿಕೆಟ್ ಕೀಳುತ್ತಾ ಸಾಗಿದು. ನಾಯಕಿ ಮೆಗ್ ಲ್ಯಾನಿಂಗ್