ಮುಂಬೈ: ಡಬ್ಲ್ಯುಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೆಣಸಾಡುತ್ತಿರುವ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟ ಮುಂಬೈಗೆ ಸಿವರ್ ಬ್ರಂಟ್ ಅತ್ಯುತ್ತಮ ಇನಿಂಗ್ಸ್ ಆಡಿದರು. ಅವರು ಕೇವಲ 38 ಎಸೆತಗಳಿಂದ ಔಟಾಗದೇ 72 ರನ್ ಗಳಿಸಿ ಮುಂಬೈ ಬ್ಯಾಟಿಂಗ್ ನ ಬೆನ್ನುಲುಬಾದರು. ಹೀಲೇ ಮ್ಯಾಥ್ಯೂಸ್ 26, ಮಿಲಿ ಕೇರ್