ಮುಂಬೈ: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೀರಸ ಪ್ರದರ್ಶನ ಇಂದೂ ಮುಂದುವರಿದಿದೆ.ಇಂದು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮೃತಿ ಮಂಧನಾ ಪಡೆ 19.3 ಓವರ್ ಗಳಲ್ಲಿ 138 ರನ್ ಗಳಿಸಲಷ್ಟೇ ಶಕ್ತವಾಯಿತು. ಮಹಿಳಾ ಐಪಿಎಲ್ ನ ದುಬಾರಿ ಆಟಗಾರ್ತಿ ಸ್ಮೃತಿ ಮಂಧನಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅವರ ಕೊಡುಗೆ ಕೇವಲ 4 ರನ್. ಆದರೆ ಸೋಫಿ ಡಿವೈನ್ 36 ರನ್ ಗಳಿಸಿ ಮತ್ತೆ