ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ಆಗಿದ್ದ ವೃದ್ಧಿಮಾನ್ ಸಹಾಗೆ ಬಿಸಿಸಿಐ ಇನ್ನು ನಿಮ್ಮ ಅಗತ್ಯವಿಲ್ಲ. ಭವಿಷ್ಯದ ದೃಷ್ಟಿಯಿಂದ ಹೊಸ ಆಟಗಾರರಿಗೆ ಅವಕಾಶ ನೀಡುವುದಾಗಿ ಸ್ಪಷ್ಟವಾಗಿ ಹೇಳಿದೆ. ಇದು ಸಹಾ ಬೇಸರಕ್ಕೆ ಕಾರಣವಾಗಿದೆ.ಇದೇ ಕಾರಣಕ್ಕೆ ವೃದ್ಧಿಮಾನ್ ಸಹಾ ಈಗ ಬಂಗಾಳ ರಣಜಿ ತಂಡದಿಂದಲೂ ಹೊರನಡೆದಿದ್ದಾರೆ. ಇತ್ತೀಚೆಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ಸಹಾರನ್ನು ಅವಗಣಿಸಿ, ರಿಷಬ್ ಗೇ ಅವಕಾಶ ನೀಡಲಾಗುತ್ತಿದೆ.ಇದೀಗ ಸ್ವತಃ ಬಿಸಿಸಿಐಯೇ ಇನ್ನು ನಿಮಗೆ ರಾಷ್ಟ್ರೀಯ ತಂಡದಲ್ಲಿ