Photo Courtesy: Twitterದಿ ಓವಲ್: ಅನುಭವ, ಕ್ಲಾಸ್ ಎನ್ನುವುದು ಕ್ರಿಕೆಟ್ ನಲ್ಲಿ ಯಾವತ್ತಿಗೂ ಹೊಳಪು ಕಳೆದುಕೊಳ್ಳುವುದಿಲ್ಲ ಎನ್ನುವುದನ್ನು ಅಜಿಂಕ್ಯಾ ರೆಹಾನೆ ಸಾಬೀತುಪಡಿಸಿದರು.ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲಿಸಿಕೊಟ್ಟಿದ್ದ ರೆಹಾನೆಗೆ ಬಳಿಕ ಫಾರ್ಮ್ ಕೊರತೆಯಿಂದ ತಂಡದಲ್ಲಿ ಸ್ಥಾನವೇ ಇಲ್ಲವಾಯಿತು. ಆದರೆ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ನಲ್ಲಿ ರನ್ ಗಳಿಸಿದ ರೆಹಾನೆ ತಂಡಕ್ಕೆ ವಾಪಸ್ ಆದರು.ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್