Photo Courtesy: Twitterದಿ ಓವಲ್: ತಂಡ ಸಂಕಷ್ಟದಲ್ಲಿದ್ದಾಗ ಹಿರಿಯ ಆಟಗಾರರು ತಂಡದ ನಾಯಕನಿಗೆ ಸಲಹೆ ನೀಡುವುದು ಸಾಮಾನ್ಯ. ಅದೇ ರೀತಿ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸೀಸ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾಗ ಭಾರತ ನಾಯಕ ರೋಹಿತ್ ಶರ್ಮಾಗೆ ವಿರಾಟ್ ಕೊಹ್ಲಿ ಸಲಹೆ ನೀಡಿದರು.ಆಸೀಸ್ 350 ರನ್ ಗೆ 3 ವಿಕೆಟ್ ಅಷ್ಟೇ ಕಳೆದುಕೊಂಡು ಭರ್ಜರಿ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ ಶತಕ ಗಳಿಸಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರು. ಈ