Photo Courtesy: Twitterದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಸೋಲು ತಪ್ಪಿಸಲು ಹೆಣಗಾಡುತ್ತಿರುವ ಟೀಂ ಇಂಡಿಯಾಗೆ ಅಂಪಾಯರ್ ಕೂಡಾ ವಿಲನ್ ಆಗಿ ಕಾಡಿದ್ದಾರೆ.444 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿತ್ತು. ಆರಂಭಿಕರಾದ ರೋಹಿತ್-ಗಿಲ್ ಜೋಡಿ ಉತ್ತಮ ಲಯದಲ್ಲಿತ್ತು. ಆದರೆ 18 ರನ್ ಗಳಿಸಿದ್ದ ಶುಬ್ಮನ್ ಗಿಲ್ ವಿವಾದಾತ್ಮಕ ತೀರ್ಪಿಗೆ ಕ್ಯಾಚ್ ಔಟ್ ಆಗಿ ನಿರ್ಗಮಿಸಬೇಕಾಯಿತು. ಇದರೊಂದಿಗೆ ಟೀ ಬ್ರೇಕ್