ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಫಾಲೋ ಆನ್ ಭೀತಿಯಿಂದೇನೋ ತಪ್ಪಿಸಿಕೊಂಡಿತು. ಆದರೆ ಸೋಲು ತಪ್ಪಿಸುವುದೇ ಈಗ ದೊಡ್ಡ ಸವಾಲಾಗಿದೆ.ನಿನ್ನೆ ಮೂರನೇ ದಿನದಂತ್ಯಕ್ಕೆ ಆಸೀಸ್ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 296 ರನ್ ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಈಗ ಆಸೀಸ್ ಗೆ ಒಟ್ಟಾರೆ ಮುನ್ನಡೆ 296 ರನ್ ಗಳಾಗಿವೆ. ಆಸೀಸ್ ಕನಿಷ್ಠ 400