ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುವುದೆಂದು ಈ ಮೊದಲೇ ತೀರ್ಮಾನವಾಗಿತ್ತು.ಆದರೆ ಈ ಬಾರಿ ಅಂದರೆ 2023 ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಲಾರ್ಡ್ಸ್ ಮೈದಾನದಿಂದ ಸ್ಥಳಾಂತರಗೊಂಡಿದೆ. ಈ ಬಾರಿ ಓವಲ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.2025 ರ ವಿಶ್ವ ಚಾಂಪಿಯನ್ ಶಿಪ್ ಲಾರ್ಡ್ಸ್ ಅಂಗಣದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ನಡೆಯುವ