ಕೃಷ್ಣವೇಣಿ ಕೆ. WDದಿ ಓವಲ್: ಅದು 2008 ರ ಇಂಗ್ಲೆಂಡ್-ಭಾರತ ನಡುವೆ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯ. ಆಗಷ್ಟೇ ದೇಶ ಮುಂಬೈಯಲ್ಲಿ ಉಗ್ರರ ದಾಳಿಯಿಂದ ದುಃಖ, ಬೇಸರ, ಆಕ್ರೋಶದಲ್ಲಿತ್ತು. ಆ ದುಃಖವನ್ನು ಮರೆಸಲು ಸಾಧ್ಯವಾಗದೇ ಇದ್ದರೂ ಅದರ ನಡುವೆಯೂ ನಾವು ಹೆಮ್ಮೆಪಡುವಂತಹ ಗೆಲುವು ದಕ್ಕಿಸಿಕೊಟ್ಟಿದ್ದು ಸಚಿನ್ ತೆಂಡುಲ್ಕರ್.ಎರಡನೇ ಇನಿಂಗ್ಸ್ ನಲ್ಲಿ ಅದುವರೆಗೆ ಸಚಿನ್ ತೆಂಡುಲ್ಕರ್ ದಾಖಲೆ ಅಷ್ಟೊಂದು ಚೆನ್ನಾಗಿರಲಿಲ್ಲ. ಅವರೂ ಅಂದು ತಮ್ಮ ಮೇಲಿದ್ದ ಅಪವಾದ ತೊಡೆದು ಹಾಕಿದರು. ಗೆಲುವಿಗೆ