ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ದ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ.ನಿನ್ನೆ ಹೆಚ್ಚುವರಿ ಓವರ್ ಆಡಲು ನಿರ್ಧರಿಸಿದ್ದ ತಂಡಗಳಿಗೆ ಮಂದಬೆಳಕಿನ ಸಮಸ್ಯೆ ಕಾಡಿತು. ಮೊದಲ ದಿನ ಮಳೆಗೆ ಆಹುತಿಯಾಗಿದ್ದರೆ ನಿನ್ನೆಯ ದಿನದಲ್ಲಿ ಕೇವಲ 64.4 ಓವರ್ ಗಳ ಆಟವಷ್ಟೇ ನಡೆಯಿತು.ಚೇತೇಶ್ವರ ಪೂಜಾರ 8 ರನ್ ಗೆ ವಿಕೆಟ್ ಒಪ್ಪಿಸಿ ನಡೆದ