ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ ಟೀಂ ಇಂಡಿಯಾ ಮತ್ತೊಂದು ಆಘಾತ ನೀಡಿದೆ.ಇಂದಿನ ದಿನದಾಟ ತಡವಾಗಿ ಆರಂಭವಾದರೂ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ನಿಧಾನಗತಿಯ ಆಟವಾಡುತ್ತಾ ಭಾರತೀಯ ಬೌಲರ್ ಗಳನ್ನು ಕಾಡಿಸುತ್ತಿದ್ದರು. ಆದರೆ ಇದೀಗ ಮೊಹಮ್ಮದ್ ಶಮಿ ಎಸೆತದಲ್ಲಿ 11 ರನ್ ಗಳಿಸಿದ ರಾಸ್ ಟೇಲರ್ ಔಟಾಗಿ ನಿರ್ಗಮಿಸಿದ್ದಾರೆ.ಇದು ಇಂದಿನ ಊಟದ ವಿರಾಮಕ್ಕೂ ಮೊದಲು ಭಾರತ ತಂಡಕ್ಕೆ