ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿದೆ.ದ್ವಿತೀಯ ದಿನವಾದ ಇಂದು ಊಟದ ವಿರಾಮದ ವೇಳೆಗೆ ಆರಂಭಿಕ ರೋಹಿತ್ ಶರ್ಮಾ (34), ಶುಬ್ನಂ ಗಿಲ್ (28) ವಿಕೆಟ್ ಕಳೆದುಕೊಂಡಿದೆ. ವೇಗ್ನರ್ ಗಿಲ್ ವಿಕೆಟ್ ಪಡೆದರೆ ಇದಕ್ಕೂ ಮೊದಲು ಜೇಮಿಸನ್ ರೋಹಿತ್ ವಿಕೆಟ್ ಕಬಳಿಸಿದ್ದಾರೆ.ಇದೀಗ ಕ್ರೀಸ್ ನಲ್ಲಿ