ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ಪಂದ್ಯದಲ್ಲಿ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.ನಿನ್ನೆ ಅಜೇಯರಾಗಿದ್ದ ನಾಯಕ ಕೊಹ್ಲಿ, ಆರ್ ಸಿಬಿ ಮೂಲದ ಆಟಗಾರ ಜೆಮಿಸನ್ ಗೆ ಎಲ್ ಬಿಡಬ್ಲ್ಯು ಆಗಿ ನಿರ್ಗಮಿಸಿದರು. ಅವರ ಬೆನ್ನ ಹಿಂದೇ ಉಪ ನಾಯಕ ಅಜಿಂಕ್ಯಾ ರೆಹಾನೆ ಕೂಡಾ 49 ರನ್ ಗಳಿಸಿ ಔಟಾದರು.