ಮುಂಬೈ: ಯಶಸ್ವಿ ಜೈಸ್ವಾಲ್ ಎಂಬ ಯುವ ಪ್ರತಿಭೆ ಈಗ ಟೀಂ ಇಂಡಿಯಾದ ಮೂವರು ಬ್ಯಾಟಿಗರ ಟೆಸ್ಟ್ ಸ್ಥಾನಕ್ಕೆ ಕುತ್ತು ತಂದಿದ್ದಾರೆ.ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಪಡೆದ ಜೈಸ್ವಾಲ್ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಜೊತೆಗೆ ಮೂವರು ಬ್ಯಾಟಿಗರಿಗೆ ತಲೆನೋವಾಗಿದ್ದಾರೆ.ಶುಬ್ಮನ್ ಗಿಲ್ ಓಪನರ್ ಆಗಿ ಉತ್ತಮ ದಾಖಲೆ ಹೊಂದಿದ್ದರು. ಆದರೆ ಜೈಸ್ವಾಲ್ ಗಾಗಿ ಅವರು