ಮುಂಬೈ: ಆರ್ ಸಿಬಿ ತಂಡದಿಂದ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಕರಿಯಾಗಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮಾಡಿದ ತಮಾಷೆಯೊಂದು ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ತಂದಿತ್ತು.ಕೆಲವು ಕಾಲ ರಾಜಸ್ಥಾನ್ ರಾಯಲ್ಸ್ ತಂಡದ ಟ್ವಿಟರ್ ಖಾತೆ ಪಾಸ್ ವರ್ಡ್ ಪಡೆದು ಖಾತೆ ಹ್ಯಾಂಡಲ್ ಮಾಡಿ ಚಾಹಲ್, ರಾಜಸ್ಥಾನ್ ತಂಡಕ್ಕೆ ತಾನೇ ನಾಯಕ ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟರು. ಬಳಿಕ ಈ ಬಾರಿ ಜೋಸ್ ಬಟ್ಲರ್ ಜೊತೆ ತಾನು ಇನಿಂಗ್ಸ್ ಆರಂಭಿಸುವುದಾಗಿ ಇನ್ನೊಂದು