ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಎಲ್ಲಾ ಬ್ಯಾಟ್ಸ್ ಮನ್ ಗಳೂ ಕಣಕ್ಕಿಳದಿದ್ದರು. ಆದರೆ ಯಜುವೇಂದ್ರ ಚಾಹಲ್ ಸೋಲಿನ ಸುಳಿಯಲ್ಲೂ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಬಾಲಂಗೋಚಿ ಚಾಹಲ್ ಗೆ ಅಪರೂಪಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇತ್ತೀಚೆಗಿನ ದಿನಗಳಲ್ಲಿ ಭಾರತದ ಕೊನೆಯ ಕ್ರಮಾಂಕದ ಬ್ಯಾಟಿಂಗ್ ಕಣಕ್ಕಿಳಿಯುವುದು ಕಡಿಮೆ. ಆದರೆ ದ್ವಿತೀಯ ಏಕದಿನ ಪಂದ್ಯದಲ್ಲಿ ಅಪರೂಪಕ್ಕೆ ಬ್ಯಾಟಿಂಗ್ ಅವಕಾಶ ಪಡೆದ ಯಜುವೇಂದ್ರ ಚಾಹಲ್ ಒಂದು ಬೌಂಡರಿ