Photo Courtesy: Twitterನವದೆಹಲಿ: ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಫೋಟೋವೊಂದು ಅವರಿಗೇ ಮುಳುವಾಗಿದೆ.ಚಾಹಲ್ ತಮ್ಮ ಐಪಿಎಲ್ ಸಹ ಆಟಗಾರರ ಕುಟುಂಬದವರ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಫೋಟೋ ಪ್ರಕಟಿಸಿದ್ದಾರೆ. ಇದೇ ಪಾರ್ಟಿಯಲ್ಲಿ ರಾಜಸ್ಥಾನ್ ತಂಡದ ಸಹ ಆಟಗಾರ ಜೋಸ್ ಬಟ್ಲರ್ ಗೆ ಪ್ರಪೋಸ್ ಮಾಡುವ ತಮಾಷೆಯ ಗಳಿಗೆಯನ್ನು ಪ್ರಕಟಿಸಿದ್ದಾರೆ.ಇದನ್ನು ನೋಡಿದ ನೆಟ್ಟಿಗರು ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.