ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗಳಿಗೆ ಕಡಿವಾಣ ಹಾಕಿದೆ. Photo Courtesy: Google ಇಂದೂ ಕೂಡಾ ಮತ್ತೆ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇತ್ತೀಚೆಗಿನ ವರದಿ ಬಂದಾಗ 26 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ.ಭಾರತಕ್ಕೆ ಇಂದು ಸ್ಪಿನ್ನರ್ ಯಜುವೇಂದ್ರ ಚಾಹಲ್ ಆಪತ್ಬಾಂಧವರಾಗಿದ್ದಾರೆ. ಈಗಾಗಲೇ 2 ವಿಕೆಟ್ ಕಬಳಿಸಿರುವ ಅವರು ಲಂಕಾ ರನ್ ಗತಿಗೆ